Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಬೃಹತ್ ಉಚಿತ ಬ್ರಾಹ್ಮಣ ವಧು-ವರಾನ್ವೇಶನ ಸಮಾವೇಶ

ರಾಯರ ಅನುಗ್ರಹ ದೊಂದಿಗೆ ಮಂತ್ರಾಲಯದಲ್ಲಿ ಸಪ್ತಪದಿ ಫೌಂಡೇಶನ್ ಟ್ರಸ್ಟ್ (ರಿ) ಹಾಗೂ ಮಂಗಳಸೂತ್ರ ಪತ್ರಿಕೆ, ಕರ್ನಾಟಕದಲ್ಲಿ 43 ವಧು-ವರ ಸಮಾವೇಶದ ಯಶಸ್ವಿ ಹಾಗೂ 9ನೇ ವರ್ಷದ ನಿರಂತರ ಸೇವೆಯ ವಾರ್ಷಿಕೋತ್ಸವ ಸಂಭ್ರಮದ ಪ್ರಯುಕ್ತ ದಕ್ಷಿಣ ಭಾರತದ ಬೃಹತ್ ಉಚಿತ ಬ್ರಾಹ್ಮಣ ವಧು-ವರಾನ್ವೇಶನ ಸಮಾವೇಶ. ಮಂತ್ರಾಲಯದಲ್ಲಿ. ದಿನಾಂಕ: 22-1-2023 ಭಾನುವಾರ. ಮಾಹಿತಿಗಾಗಿ: 9449425536/8217876335. ಶ್ರೀನಿವಾಸ್ ಎಸ್ ಭಾರದ್ವಾಜ್. ಮೈಸೂರು/ ಬೆಂಗಳೂರು. Note: ಸಪ್ತಪದಿ ಫೌಂಡೇಶನ್ ಟ್ರಸ್ಟ್ ಬ್ರಾಂಚ್ ಗಳು ಕರ್ನಾಟಕದಲ್ಲಿ ಬೆಂಗಳೂರು ಹಾಗೂ ಮೈಸೂರಿನಲ್ಲಿ ಮಾತ್ರ, ಯಾವುದೇ ಜಿಲ್ಲೆಗಳಲ್ಲಿ ಬ್ರಾಂಚ್ ಇರುವುದಿಲ್ಲ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!