ಗುಂಡ್ಮಿ ದೇವಳದಲ್ಲಿ ಆರೂಢ ತಾಂಬೂಲ ಪ್ರಶ್ನೆ

ಕೋಟ: ಗುಂಡ್ಮಿ ಶ್ರೀ ಮಾಣಿಚೆನ್ನಕೇಶವ ದೇವಳದಲ್ಲಿ ಇತ್ತೀಚಿಗೆ ಆರೂಢ ತಾಂಬೂಲ ಪ್ರಶ್ನೆ ಕಾರ್ಯಕ್ರಮ ನೆರವೆರಿತು.

ದೇವಳದ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ವೇ.ಮೂ.ವಿದ್ವಾನ್ ಶ್ರೀನಿವಾಸ ಅಡಿಗ ನೇತ್ರತ್ವದಲ್ಲಿ ವಿದ್ವಾನ್ ವೇ.ಮೂ. ಕುಮಾರ ಗುರು ತಂತ್ರಿಗಳ ಮೂಲಕ ಆರೂಢ ಪ್ರಶ್ನಾ ಚಿಂತನೆ ನಡೆಸಲಾಯಿತು.ದೇವಳ ಆಡಳಿತ ಮಂಡಳಿ,ಉತ್ಸವ ಸಮಿತಿ ,ಭಕ್ತಾಧಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply