30ಲಕ್ಷ ವಿಮಾ ಪರಿಹಾರ

ಕರಾವಳಿ ಕಾವಲು ಪೊಲೀಸ್ ಘಟಕದ ASI ಗಣೇಶ್ ಪೈ ಅವರು 2.3.2022 ಸಂತೆಕಟ್ಟೆ ಬಳಿ ನಡೆದ ಅಪಘಾತದಲ್ಲಿ ಮೃತ ಪಟ್ಟಿದ್ದು, ಅವರು SBI POLICE SALARY PACAGE ಹೊಂದಿದ್ದರಿಂದ , ಅವರ ಪತ್ನಿಗೆ SBI ಬ್ಯಾಂಕ್ ವತಿಯಿಂದ 30 ಲಕ್ಷ ರೂ ಗಳ ವಿಮಾ ಚೆಕ್ ನ್ನು ಇಂದು ಮಲ್ಪೆ ಕರಾವಳಿ ಕಾವಲು ಪಡೆಯ ಕೇಂದ್ರ ಕಚೇರಿ ಯಲ್ಲಿ, ಕರಾವಳಿ ಕಾವಲು ಪಡೆಯ ಎಸ್ಪಿ ಅಂಶುಕುಮಾರ್ ಸಮ್ಮುಖದಲ್ಲಿ sbi ಅಧಿಕಾರಿಗಳು ಹಸ್ತಾಂತರಿಸಿದರು.

 
 
 
 
 
 
 
 
 
 
 

Leave a Reply