ದೇವರ ಮೊಸಳೆ ಬಬಿಯಾ ಇನ್ನಿಲ್ಲ!

ಕಾಸರಗೋಡು ಕುಂಬ್ಳೆ ಸಮೀಪದ ಅನಂತಪುರ ದೇವಾಲಯದ ಭಕ್ತರ ಆಕರ್ಷಣಾ ಬಿಂದುವಾಗಿದ್ದ ಬಬಿಯಾ ಎಂಬ ಮೊಸಳೆ ಇನ್ನು ನೆನಪು ಮಾತ್ರ.

ಆದಿತ್ಯವಾರ ರಾತ್ರಿ ಕ್ಷೇತ್ರದ ಸರೋವರದಲ್ಲಿ ಅದು ಮೃತಪಟ್ಟು ತೇಲಿತು. ಅದಕ್ಕೆ 80ಕ್ಕೂ ಅಧಿಕ ವಯಸ್ಸು ಅಂದಾಜಿಸಲಾಗಿದೆ. ದೇವಳದ ನೈವೇದ್ಯವನ್ನಷ್ಟೇ ಸೇವಿಸಿ, ಜೀವಿಸುತ್ತಿದ್ದ ಮೊಸಳೆಯನ್ನು ಕಣ್ಣಿಗೆ ಕಾಣುವ ದೇವರೆಂದೇ ಹೇಳಲಾಗುತ್ತಿತ್ತು.

 
 
 
 
 
 
 
 
 
 
 

Leave a Reply