ಉಡುಪಿ: ಫೆಬ್ರವರಿ 19ರಂದು ಮಿನಿ ಉದ್ಯೋಗ ಮೇಳ

ಉಡುಪಿ ಶ್ರೀ ನಿತ್ಯಾನಂದ ಸ್ವಾಮಿ ದೇವಸ್ಥಾನ ಮಠದ ಆಶ್ರಯದಲ್ಲಿ, ರಾಷ್ಟ್ರೀಯ ಪದವಿ ಪೂರ್ವ ವಿದ್ಯಾರ್ಥಿಗಳ, ಪೋಷಕರ ಮತ್ತು ಶಿಕ್ಷಕರ ಸಂಘ, ಸ್ವಾವಲಂಬಿ ಭಾರತ ಉಡುಪಿ ಜಿಲ್ಲೆ, ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ ಇವರ ಸಹಯೋಗದಲ್ಲಿ ಮಿನಿ ಉದ್ಯೋಗ ಮೇಳ

ದಿನಾಂಕ :- ಫೆಬ್ರವರಿ 19, 2023, ಆದಿತ್ಯವಾರ

ಸಮಯ:- ಬೆಳಿಗ್ಗೆ 10.00 ಗಂಟೆಗೆ

ಸ್ಥಳ:- ಭಗವಾನ್ ನಿತ್ಯಾನಂದ ಸ್ವಾಮಿ ಮಂದಿರ. (ಉಡುಪಿ ನಗರಸಭೆಯ ಹಿಂದೆ)

ಸೂಚನೆಗಳು
1) ಅಭ್ಯರ್ಥಿಗಳು ಅಧಾರ್ ಕಾರ್ಡ್ /ಬಯೋಡಾಟವನ್ನು ಕಡ್ಡಾಯವಾಗಿ ತರತಕ್ಕದ್ದು.

2) ಉದ್ಯೋಗ ಮೇಳದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ.

(ತಮ್ಮ ಬಯೋಡಾಟವನ್ನು ಕೊಟ್ಟಲ್ಲ ಮುಂದಿನ ದಿನಗಳಲ್ಲ ಕೆಲಸವನ್ನು ತಿಳಿಸುವ ಕಾರ್ಯ ಮಾಡುತ್ತೇವೆ)

ಉದ್ಯೋಗ ಮೇಳದಲ್ಲಿ ಲಭ್ಯವಿರುವ ಹಾಗೂ ಇತರ ಉದ್ಯೋಗಾವಕಾಶಗಳ ಮಾಹಿತಿಯನ್ನು ನಿರಂತರವಾಗಿ ಪಡೆಯಲು ನಮ್ಮ ಈ ಕೆಳಗಿನ ವಾಟ್ಸಾಪ್ ಮತ್ತು ಟೆಲಿಗ್ರಾಂ ಆಪ್ ಗಳಲ್ಲಿ ಅನುಸರಿಸಿ.

Whatsapp:
https://chat.whatsapp.com/KMKNAGEezDdFompCxU5M6a

Telegram
https://t.me/UdupiMangaloreJobs

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಿಥೇಶ್ ಕುಮಾರ್ ಮೂಡುಕೊಣಾಜೆ +919137386752

 
 
 
 
 
 
 
 
 
 
 

Leave a Reply