ಇಮೇಜ್ ಮೊಬೈಲ್ಸ್- ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ಆಫರ್!

13/10/2022: ಉಡುಪಿಯ ಇಮೇಜ್ ಮೊಬೈಲ್ಸ್ ಸಂಸ್ಥೆ 5 ವಸಂತ ಪೂರೈಸಿ, 6 ನೇ ವಸಂತಕ್ಕೆ ಕಾಲಿಡುತ್ತಿರುವ ಪ್ರಯುಕ್ತ ಗ್ರಾಹಕರಿಗೆ ಸ್ಮಾರ್ಟ್ ಫೋನ್ ಗಳ ಖರೀದಿಯ ಮೇಲೆ ಭರ್ಜರಿ ಆಫರ್,ಉಚಿತ ಉಡುಗೊರೆಗಳು ಹಾಗೂ 0% Down Payment ನಲ್ಲಿ ಸ್ಮಾರ್ಟ್ ಪೋನ್ ಖರೀದಿಸಲು ಸಾಲ ಸೌಲಭ್ಯ ದ ಜೊತೆ ಜೊತೆಗೆ ಇಮೇಜ್ ಮೊಬೈಲ್ಸ್ – *ತುಡರ್ ಪರ್ಬ 2022 ಸ್ಮಾರ್ಟ್ ಫೋನ್ ಫೆಸ್ಟ್ ನಲ್ಲಿ ಮೊಬೈಲ್ ಖರೀದಿಸಿದ ಅದೃಷ್ಟಶಾಲಿ ಗ್ರಾಹಕರಿಗೆ ಪ್ರತೀ ತಿಂಗಳು 1 ಟಿವಿಎಸ್ ಜುಪಿಟರ್, ಟಿವಿ ಹಾಗೂ ಇನ್ನೂ ಇತರ ಖಚಿತ ಉಡುಗೊರೆಗಳನ್ನು ಗೆಲ್ಲವ ಅವಕಾಶ ನೀಡುತ್ತಿದೆ.

ಗ್ರಾಹಕರ ಸಂತೃಪ್ತಿಯೇ ಸಂಸ್ಥೆಯ ಮುಖ್ಯ ಉದ್ದೇಶ.

 
 
 
 
 
 
 
 
 
 
 

Leave a Reply