ಬಾರಕೂರು ನಡುಮನೆ ಭೋಜ ಎ ಶೆಟ್ಟಿ ಕಲ್ಯಾಣ್ ಮುಂಬೈ ನಿಧನ

ಬಾರಕೂರು ನಡುಮನೆ ಭೋಜ ಎ ಶೆಟ್ಟಿ ಕಲ್ಯಾಣ್ ಮುಂಬೈ (94 ವರ್ಷ) ಇವರು ದಿನಾಂಕ 30 ಜೂನ್ 2023 ರಂದು ದೈವಾಧಿನರಾಗಿರುತ್ತಾರೆ.ಮೃತರು ಓರ್ವ ಪುತ್ರ ಹಾಗೂ ಮೂರು ಜನ ಪುತ್ರಿಯರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿರುತ್ತಾರೆ.

ಮುಂಬೈಯ ಪ್ರಸಿದ್ಧ ಗಣೇಶ್ ಹೋಟೆಲ್ ಮಾಲೀಕರು, ಕಲ್ಯಾಣ ಬಂಟರ ಸಂಘ ಸದಸ್ಯರು.

 
 
 
 
 
 
 
 
 
 
 

Leave a Reply