ವಕ್ಫ್ ಸಂಸ್ಥೆಗಳ ಬಗ್ಗೆ ಚರ್ಚೆ

ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀಯುತ ಹಾ. ಕೆ ಅಕ್ಷಯ್ ಮಚ್ಚೀಂದ್ರರವರನ್ನು ಅವರ ಕಛೇರಿಯಲ್ಲಿ ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷರಾದ ಸಿ.ಎಚ್. ಮುತ್ತಾಲಿ, ಉಪಾಧ್ಯಕ್ಷರಾದ ಅಫ್ಸರ್ ಉಚ್ಚಿಲ, ಸದಸ್ಯರಾದ ಆಸೀಫ್ ಕಟಪಾಡಿ ಹಾಗೂ ವಕ್ಫ್ ಅಧಿಕಾರಿ ಎಮ್. ಅಬೂಬಕ್ಕರ್ ಭೇಟಿಯಾಗಿ ವಕ್ಫ್ ಸಂಸ್ಥೆಗಳ ಬಗ್ಗೆ ಚರ್ಚಿಸಿದರು.

 
 
 
 
 
 
 
 
 
 
 

Leave a Reply