ಚಂದ್ರನ ಸುತ್ತ ‘ಮೂನ್ – ಹೇಲೊ’ ಎಂಬುವ ವಿದ್ಯಮಾನ~ ಅತುಲ್ ಭಟ್

ಮೇ ೫ ರಂದು, ರಾತ್ರಿ 8.44 ರಿಂದ ಮಧ್ಯರಾತ್ರಿ 1.01ರ ವರೆಗೆ ಸಂಪೂರ್ಣ ಅವಧಿ ಗ್ರಹಣವು ಮಂಗಳೂರಿನಿಂದ ಸ್ಪಷ್ಟವಾಗಿ ಗೋಚರಿಸಿತು. ಮೋಡ ಕವಿದ ಕಾರಣ ಬೆಂಗಳೂರಿನ ಹಲವು ಪ್ರದೇಶಗಳಿಂದ ಹಾಗು ಉಡುಪಿಯಿಂದ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿಲ್ಲ. ಮಂಗಳೂರಿನಿಂದ ಚಂದ್ರನ ಸುತ್ತ ‘ಮೂನ್ – ಹೇಲೊ’ ಎಂಬುವ ವಿದ್ಯಮಾನ ಕೂಡ ಗೋಚರಿಸಿತು.

 
 
 
 
 
 
 
 
 
 
 

Leave a Reply