ನೃತ್ಯಶಂಕರ ~ಸರಣಿ 23ರ ಪ್ರಸ್ತುತಿ ವಿದುಷಿ ಚೈತನ್ಯ

ಮಹತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನ ಮತ್ತು ನೃತ್ಯನಿಕೇತನ ಕೊಡವೂರು ಸಂಯೋಜನೆಯ ಸಾಪ್ತಾಹಿಕ ನೃತ್ಯಸರಣಿ “ನೃತ್ಯಶಂಕರ” ದೀಪೋತ್ಸವದ ಪ್ರಯುಕ್ತ ವಿಶೇಷ ನೃತ್ಯ ಸೇವೆ ಸರಣಿ 23 ಪ್ರಸ್ತುತಿ ~ವಿದುಷಿ ಚೈತನ್ಯ (ನೃತ್ಯನಿಕೇತನ ಕೊಡವೂರು ಕಲಾವಿದೆ)

ದಿನಾಂಕ 11-12-23 ಸೋಮವಾರ

ಸಮಯ: ಸಂಜೆ 6 ರಿಂದ 7

ಸ್ಥಳ: ವಸಂತಮಂಟಪ ಶ್ರೀ ಶಂಕರನಾರಾಯಣ ದೇವಸ್ಥಾನ ಕೊಡವೂರು

ವಿಸೂ: ದೇವಳದಲ್ಲಿ ಊರ ಹತ್ತು ಸಮಸ್ತರ ದೀಪೋತ್ಸವವಿರುವುದರಿಂದ ಸಮಯಕ್ಕೆ ಸರಿಯಾಗಿ ಸಂಜೆ 6 ಗಂಟೆಗೇ ಕಾರ್ಯಕ್ರಮ ಆರಂಭವಾಗುತ್ತದೆ.     

 
 
 
 
 
 
 
 
 
 
 

Leave a Reply