ರೋಟರಿ ಕಲ್ಯಾಣಪುರ ವತಿಯಿಂದ ಲೆಕ್ಕ ಪರಿಶೋಧಕರ ದಿನಾಚರಣೆ

ರೋಟರಿ ಕಲ್ಯಾಣಪುರದ ವತಿಯಿಂದ ಲೆಕ್ಕ ಪರಿಶೋಧಕರ ದಿನಾಚರಣೆ ಕಾರ್ಯಕ್ರಮವು ಜರಗಿತು ಲೆಕ್ಕ ಪರಿಶೋಧಕರಾದ ರೋ ಕೆ.ಪಿ. ಕಾಂಚನ್ ರವರನ್ನು ಗೌರವಿಸಲಾಯಿತು ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷರಾದ ರೋ ದಿವಾಕರ್ ಪಿ ಕಾರ್ಯದರ್ಶಿ ರೋ ಗಿರೀಶ್ಚಂದ್ರ. ನಿಕಟ ಪೂರ್ವ ಅಧ್ಯಕ್ಷರಾದ ರೋ ಶಾರ್ಲೆಟ್ ಲೂವಿಸ್.ಪಿಡಿಜಿ ರೋ ರಾಜಾರಾಮ್ ಭಟ್ ಮಾಜಿ ಸಹಾಯಕ ಗವರ್ನರ್ ರೋ ಎಮ್ ಮಹೇಶ್ ಕುಮಾರ್. ಮಾಜಿ ಸಹಾಯಕ ಗವರ್ನರ್ ರೋ ಅಲೆನ್ ಲೂವಿಸ್ ಹಾಗೂ ಕ್ಲಬ್ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು

 
 
 
 
 
 
 
 
 
 
 

Leave a Reply