ಕಾರ್ತಿಕ ಹೆಚ್. ಆರ್. ಮಿಸ್ಟರ್ ವಿಭಾಗದಲ್ಲಿ ರಾಷ್ಟ್ರಮಟ್ಟ ಆಯ್ಕೆ

ಬೆಂಗಳೂರಿನಲ್ಲಿ ಸನ್ ರೈಸರ್ಸ್ ಹಾಗೂ ತ್ರಿಶೂಲ ಟ್ರಸ್ಟ್ ನ ಸಹಭಾಗಿತ್ವದಲ್ಲಿ 2022ನೇ ಸಾಲಿನ ಡ್ಯಾಜ್ಲಿಂಗ್ ಇಂಡಿಯಾ ಫ್ಯಾಶನ್ ಪೇಜೆಂಟ್ ನ ಪ್ರಿನ್ಸೆಸ್, ಪ್ರಿನ್ಸ್, ಮಿಸ್, ಮಿಸ್ಟರ್, ಮಿಸೆಸ್ ಹಾಗೂ ಕಿಡ್ಸ್  ವಿಭಾಗದಲ್ಲಿ ನಡೆಸಲಾಯಿತು. 
 
ಉಡುಪಿಯ ಕಾರ್ತಿಕ ಹೆಚ್. ಆರ್. ಮಿಸ್ಟರ್ ವಿಭಾಗದಲ್ಲಿ  ಹಾಗೂ  ನಿಹಾಲಿ ಹೆಗ್ಡೆ ಪ್ರಿನ್ಸೆಸ್ ವಿಭಾಗದಲ್ಲಿ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಫ್ಯಾಶನ್ ಲೋಕದಲ್ಲಿ ಉಡುಪಿಗೆ ಕೀರ್ತಿಯನ್ನು ತಂದಿರುತ್ತಾರೆ. 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply