Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀ ನಾರಾಯಣ ಬೆಳಿರಾಯರಿಗೆ ಸಮ್ಮಾನ

ಈ ಸಾಲಿನ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಶ್ರೀ ನಾರಾಯಣ ಬೆಳಿರಾಯರನ್ನು ಚಿಟ್ಪಾಡಿ ವಲಯ ಬ್ರಾಹ್ಮಣ ಸಭಾದ ವತಿಯಿಂದ “ವಿಕಾಸ್” ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಥಾಪಕಾಧ್ಯಕ್ಷ ಪ್ರೋ ವೇಣುಗೋಪಾಲ ಮುಳ್ಳೇರಿಯ ಸಮ್ಮಾನಿಸಿದರು.ಈ ಸಂದರ್ಭದಲ್ಲಿ ಸಭಾದ ಅಧ್ಯಕ್ಷ ವಿಶ್ವನಾಥ ಬಾಯರಿ ಕಾರ್ಯದರ್ಶಿ ಕೃಷ್ಣರಾಜ್ ಬಲ್ಲಾಳ್ ಖಜಾಂಜಿ ರಾಘವೇಂದ್ರ ಕಲ್ಕೂರ್ ಪದಾಧಿಕಾರಿಗಳಾದ ಅಗರಿ ಭಾಸ್ಕರ ರಾವ್ ಸಿ ವಿ ಉರಾಳ್ ವಿಟ್ಟಲ್ ಭಟ್ ಅನಂತಕೃಷ್ಣ ಕೊಡ್ಲಾಯ ಗೋಪಾಲ ಭಟ್  ಶ್ರೀವತ್ಸ ಆಚಾರ್ಯ ಕೃಷ್ಣ ಭಟ್ ಶ್ರೀಪತಿ ಭಟ್ ಸತ್ಯನಾರಾಯಣ, ಪದ್ಮನಾಭ ಮಧ್ಯಸ್ಥ ಮಧ್ವರಾಯ ಭಟ್ ವೀಣಾ ಬಾಯರಿ ಲಕ್ಷ್ಮೀ ಉರಾಳ್ ಮಮತಾ ಬಲ್ಲಾಳ್ ನಾಗರತ್ನ ಬಾಯರಿ ಮಲ್ಲಿಕಾ ಬೆಳಿರಾಯ ಮುಂತಾದವರು ಉಪಸ್ಥಿತರಿದ್ದರು. 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!