ಗೋವಿಗಾಗಿ ಮೇವು

ಗೆಳೆಯರ ಬಳಗ (ರಿ)ಕಾರ್ಕಡ , ಸಾಲಿಗ್ರಾಮ ಇವರ ವತಿಯಿಂದ ದಿ 13/11/22 ರಂದು ನೀಲಾವರದ ಗೋ ಶಾಲೆಗೆ ಗ್ರಾಮಸ್ಥರಿಂದ ಸಂಗ್ರಹಿಸಿದ ಒಂದು ಲೋಡ್ ಓಣ ಹುಲ್ಲನ್ನು ,ವ್ಯವಸ್ಥಾಪಕ ಶ್ರೀ ವಾಗೀಶ ಅಡಿಗರಿಗೆ ನೀಡಲಾಯ್ತು.ಬಳಗದ ಅಧ್ಯಕ್ಷ ಶ್ರೀ ಕೆ. ತಾರಾನಾಥ ಹೊಳ್ಳ, ಉಪಾಧ್ಯಕ್ಷ ಶ್ರೀ ಕೆ. ಶಶಿಧರ ಮಯ್ಯ, ಕಾರ್ಯದರ್ಶಿ ಶ್ರೀ ಕೆ.ಶೀನ, ಉಪಕಾರ್ಯದರ್ಶಿಶ್ರೀ ಕೆ ಶ್ರೀಕಾಂತ ಐತಾಳ ಉಪಸ್ಥಿತರಿದ್ದರು.

Leave a Reply