ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ಫ್ರೆಂಡ್ಸ್ ಟ್ರೋಫಿ

ಫ್ರೆಂಡ್ಸ್  ತೆಂಕನಿಡಿಯೂರು ಆಯೋಜಿಸಿದ 18 ವಯೋಮಾನದೊಳಗಿನ  ಫ್ರೆಂಡ್ಸ್  ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ತಂಡದ ಇಂದ್ರಾಳಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ರೋಶನ್, ದಕ್ಷತ್ ರಾಜ್, ಸುಮಂತ್ ಇವರು ರನ್ನರ್ ಅಪ್ ಟ್ರೋಫಿ ಹಾಗೂ ರೂ. 4೦೦೦/- ನಗದು ಬಹುಮಾನ ಗಳಿಸಿರುತ್ತಾರೆ. 

 
 
 
 
 
 
 
 
 
 
 

Leave a Reply