ರಾಜ್ಯ ಮಟ್ಟದ ಪದವಿ ವಿಭಾಗದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಪಿಪಿಸಿಯ ವಿದ್ಯಾರ್ಥಿನಿ ಕು. ದಿವ್ಯಾ ಶೆಟ್ಟಿ ಪ್ರಥಮ

ರಾಷ್ಟ್ರೀಯ ಮತದಾರರ ದಿನಾಚರಣೆ 2022ರ ಅಂಗವಾಗಿ ಕರ್ನಾಟಕ ಚುನಾವಣಾ ಆಯೋಗವು ಆಯೋಜಿಸಿದ ರಾಜ್ಯ ಮಟ್ಟದ ಪದವಿ ವಿಭಾಗದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿನಿ ಕು. ದಿವ್ಯಾ ಶೆಟ್ಟಿ ಪ್ರಥಮ ಸ್ಥಾನ ಪಡೆದಿರುತ್ತಾರೆ ಎಂದು ಕಾಲೇಜಿನ ಪ್ರಾಂಶುಪಾಲರು ತಮ್ಮ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 
ಇವರು ಮಣಿಪಾಲದ ಕೃಷ್ಣ ಶೆಟ್ಟಿ ಹಾಗೂ ರತ್ನ ಶೆಟ್ಟಿ ಇವರ ಪುತ್ರಿ.
 
 
 
 
 
 
 
 
 
 
 

Leave a Reply