ಬ್ರಹ್ಮಾವರದ ಸತ್ಯನಾಥ್ ಸ್ಟೋರ್ ಮುಂಭಾಗದಲ್ಲಿ ಮಹಿಷಮರ್ದಿನಿ ಯಕ್ಷಗಾನ

ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಸೌಕೂರು ಇವರಿಂದ ಮಹಿಷಮರ್ದಿನಿ ಯಕ್ಷಗಾನ ಜರಗಲಿದೆ.  ದಿನಾಂಕ 07.01.2024ನೇ ಆದಿತ್ಯವಾರ ರಾತ್ರಿ ಗಂಟೆ 7:30 ರಿಂದ ಬ್ರಹ್ಮಾವರದ ಸತ್ಯನಾಥ್ ಸ್ಟೋರ್ ನ ಮುಂಭಾಗದಲ್ಲಿ ನಡೆಯಲಿದೆ.

 
 
 
 
 
 
 
 
 
 
 

Leave a Reply