ರೇಡಿಯೋ ಮಣಿಪಾಲ್ ಅರ್ಪಿಸುತ್ತಿದೆ ಆರೋಗ್ಯ ದರ್ಶನ

ರೇಡಿಯೋ ಮಣಿಪಾಲ್ 90.4 Mhz
-ದೇಸಿ ಸೊಗಡು
ಸಮುದಾಯ ಬಾನುಲಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಹಯೋಗದಲ್ಲಿ ಅರ್ಪಿಸುತ್ತಿದೆ
ಆರೋಗ್ಯ ದರ್ಶನ . ಈ ಕಾರ್ಯಕ್ರಮದಲ್ಲಿ ಮಕ್ಕಳಲ್ಲಿ ಕಂಡುಬರುವ ಸ್ವಲೀನತೆ(ಆಟಿಸಂ) ಕುರಿತು ಮಾಹೆಯ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ನ ಕ್ಲಿನಿಕಲ್ ಸೈಕಾಲಜಿ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ ಡಾ.ಶ್ವೇತಾ ಟಿ.ಎಸ್ ಮಾಹಿತಿ ನೀಡಲಿದ್ದಾರೆ. ಇದು
ಆಗಸ್ಟ್ ತಿಂಗಳ ದಿನಾಂಕ 17 ರಂದು ಬುಧವಾರ
ಸಂಜೆ 5 ಗಂಟೆಗೆ ಪ್ರಸಾರವಾಗಲಿದೆ.
ಆಗಸ್ಟ್ 18 ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

ರೇಡಿಯೋ ಮಣಿಪಾಲ್,ಉಡುಪಿ ಜಿಲ್ಲೆಯ ಮೊಟ್ಟಮೊದಲ ಸಮುದಾಯ ಬಾನುಲಿ ಕೇಂದ್ರ, ಎಂ.ಐ.ಸಿ ಕ್ಯಾಂಪಸ್, ಮಾಹೆ, ಮಣಿಪಾಲ.

 
 
 
 
 
 
 
 
 
 
 

Leave a Reply