ಪರ್ಕಳ: ಶ್ರೀರಾಮ ದೇವರ ವಿಗ್ರಹ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ಸಂಭ್ರಮಾಚರಣೆ

ಪರ್ಕಳದ ಮಾರ್ಕೆಟ್ ರೋಡ್ ನಲ್ಲಿರುವ ಸುಮಂಗಲ ಜನರಲ್ ಸ್ಟೋರ್ ನ ಪಕ್ಕದಲ್ಲಿ ಬೃಹತ್ ಶ್ರೀರಾಮದೇವರ ಕಟೌಟ್, ವಿದ್ಯುತ್ ದೀಪಗಳಿಂದ ಶೃಂಗಾರಗೊಂಡು, ಇದೀಗ ಎಲ್ಲರನ್ನು ಆಕರ್ಷಣೆಯ ಕೇಂದ್ರವಾಗಿದೆ. 
 ಜನವರಿ 22ರ ಸೋಮವಾರದಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ದೇವರವಿಗ್ರಹ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪರ್ಕಳದ ಸುಮಂಗಲಸ್ಟೋರ್ ನ ಬಳಿ ಸಂಭ್ರಮಾಚರಣೆ ಜರಗಲಿದೆ. ಶ್ರೀರಾಮದೇವರ ಭಕ್ತರು, ಅಭಿಮಾನಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  
 
 
 
 
 
 
 
 
 
 
 

Leave a Reply