ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬದ ಆಚರಣೆ

ಸೇಕ್ರೆಡ್ ಹಾರ್ಟ್ ಚರ್ಚ್ ಕೊಳಲಗಿರಿಯಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ಹಬ್ಬದ ಬಲಿಪೂಜೆಯನ್ನು ಅತೀ ವಂದನಿಯ ಧರ್ಮ ಗುರುಗಳಾದ ಪಾ. ಲೆನ್ಸನ್ ಲೋಬೋ ಕಾಪುಜಿನ್ ಬ್ರಹ್ಮಾವರ ಹಾಗೂ ಚರ್ಚಿನ ಧರ್ಮ ಗುರುಗಳಾದ ವಂದನಿಯ ಪಾ. ಜೋಸೆಫ್ ಮಾಚಾದೋ ಇವರು ನೆರವೇರಿಸಿದರು.

 
 
 
 
 
 
 
 
 
 
 

Leave a Reply