ಶೌಚಾಲಯದ ಸ್ವಚ್ಛತೆ ಮತ್ತು ಬಳಕೆಯ ವಿಧಾನಗಳು~ಎ. ಲಕ್ಷ್ಮೀಬಾಯಿ

ರೇಡಿಯೋ ಮಣಿಪಾಲ್ 90.4 Mhz, -ದೇಸಿ ಸೊಗಡು, ಸಮುದಾಯ ಬಾನುಲಿ. 

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಕರ್ನಾಟಕ ಸರ್ಕಾರ
ಪ್ರಾಯೋಜಿಸುವ “ಶುದ್ಧ ಜಲ , ಸ್ವಚ್ಛ ನೆಲ , ಆರೋಗ್ಯವಾಗಿರಲಿ ಜೀವಸಂಕುಲ” ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ಅಕ್ಟೋಬರ್ ತಿಂಗಳ ದಿನಾಂಕ 29 ರಂದು ಶುಕ್ರವಾರ ಸಂಜೆ 6 ಗಂಟೆಗೆ ಶೌಚಾಲಯದ ಸ್ವಚ್ಛತೆ ಮತ್ತು ಬಳಕೆಯ ವಿಧಾನಗಳು ಕುರಿತು ಕಾರ್ಯಕ್ರಮ ಪ್ರಸಾರವಾಗಲಿದೆ.

ನಿವೃತ್ತ ಪ್ರಾಂಶುಪಾಲರು ಹಾಗೂ ಭಾರತೀಯ ವಿಕಾಸ ಟ್ರಸ್ಟ್ ನಲ್ಲಿ ಕಾರ್ಯಕ್ರಮ ಸಂಯೋಜಕ ರಾಗಿರುವ ಎ. ಲಕ್ಷ್ಮೀಬಾಯಿ ಮತ್ತು ಸಮಾಜ ಸೇವಕರಾದ ಸುನಿಲ್ ಪಾಲ್ಗೊಳ್ಳಲಿದ್ದಾರೆ.
ಅಕ್ಟೋಬರ್ 30ರಂದು ಮಧ್ಯಾಹ್ನ 1 ಗಂಟೆಗೆ ಇದರ ಮರುಪ್ರಸಾರವಿರುವುದು.

ನೆರವು: ಉಡುಪಿ ಜಿ.ಪಂ, ರೇಡಿಯೋ ಮಣಿಪಾಲ್

 
 
 
 
 
 
 
 
 
 
 

Leave a Reply