ನೇರಪ್ರಸಾರ ವೀಕ್ಷಿಸಲು ​QR ಕೋಡ್ ಸ್ಕ್ಯಾನ್ ಮಾಡಿ 

ಕೋಟಿ ಕೋಟಿ ಶ್ರದ್ಧಾಳುಗಳ ನೂರಾರು ವರ್ಷಗಳ ಕನಸು, ಆಶಯ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನನಸಾಗುತ್ತಿದೆ. ಆ. 5ರಂದು ಭವ್ಯ ಶ್ರೀರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.

ಕೊರೊನಾ ಕಾರಣದಿಂದಾಗಿ ಆಯೋಜಿಸಲಾಗಿರುವ ಸರಳ ಕಾರ್ಯಕ್ರಮವನ್ನು ಪ್ರತಿಯೋರ್ವರೂ ತಮ್ಮ ಮನೆಗಳಲ್ಲಿ ಅಥವಾ ತಾವಿದ್ದಲ್ಲಿಯೇ ಅಂಗೈಯಲ್ಲಿ ಕಾಣುವ ಅವಕಾಶ www.karavalixpress.com ನೀಡುತ್ತಿದೆ. ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಲು ​QR ಕೋಡ್ ಸ್ಕ್ಯಾನ್ ಮಾಡಿ 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply