ಕರಂಬಳ್ಳಿ : ಮತ್ಸ್ಯ ಪುರಾಣ ಪ್ರವಚನ ಸಪ್ತಾಹ

ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಕರಂಬಳ್ಳಿ ವಲಯ ಬ್ರಾಹ್ನಣ ಸಮಿತಿಯ ಆಶ್ರಯದಲ್ಲಿ ವಿದ್ವಾನ್ ಶ್ರೀ “ಕೃಷ್ಣರಾಜ್ ಕುತ್ಪಾಡಿ” ಇವರಿಂದ 

“ಮತ್ಸ್ಯ ಪುರಾಣ ” ಪ್ರವಚನ ಸಪ್ತಾಹ ನ .24 ರಿಂದ ನ. 30 ರ ತನಕ ಸಂಜೆ 6 ರಿಂದ 7 ರ ವರೆಗೆ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀನಿವಾಸ ಸಭಾಭವನ ದಲ್ಲಿ ನಡೆಯಲಿದೆ .

ಅಂತೆಯೇ ನವೆಂಬರ್ 30 ರಂದು ಕರಂಬಳ್ಳಿ ವಲಯ ಬ್ರಾಹ್ಮಣ ಸಮತಿಯ ಸದಸ್ಯರು ಪ್ರಾರಂಭಿಸಿದ ತುಳಸಿ ಸಂತಕೀರ್ತನೆಯ ದಶಮಾನೋತ್ಸದ ಪ್ರಯುಕ್ತ ಇಡೀ ದಿನ 10 ತಂಡಗಳಿಂದ ಸಂಕೀರ್ತನಾ ಕಾರ್ಯಕ್ರ್ರಮವು ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಕೀಳಂಜೆ ಶ್ರೀಕೃಷ್ಣರಾಜ್ ಭಟ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

 
 
 
 
 
 
 
 
 
 
 

Leave a Reply