ಅಗಸ್ಟ್ 18 : ಉಡುಪಿ ಜಿಲ್ಲೆಯಲ್ಲಿ 1200 ನೆಗೆಟೀವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಒಟ್ಟು 421 ಮಂದಿಗೆ ಕೊರೋನಾ ಪಾಸಿಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 8659. ಉಡುಪಿಯ 203, ಕುಂದಾಪುರದ 158, ಕಾರ್ಕಳದ 50 ಹಾಗೂ ಇತರೆ ಜಿಲ್ಲೆಗಳ 10 ರೋಗಿಗಳು ಇದ್ದಾರೆ.

 
 
 
 
 
 
 
 
 
 
 

Leave a Reply