ಸೂರಾಲು ವೇದಮೂರ್ತಿ ಜನಾರ್ದನ ಭಟ್ಟರು ನಿಧನ

ಸೂರಾಲು ಗುಂಡೀಬೈಲು, ವೇದಮೂರ್ತಿ ಜನಾರ್ದನ ಭಟ್ಟರು 18.01.2023 ಸಂಜೆ 3 ಗಂಟೆಗೆ ದೇವರ ಪಾದ ಸೇರಿಕೊಂಡರು.
95ವರ್ಷದ ತುಂಬು ಜೀವನ ನಡೆಸಿದ ಈ ವೇದವಿದರು ಸೂರಾಲು ಶ್ರೀ ಮಹಲಿಂಗೇಶ್ವರ ದೇವಸ್ಥಾನದ ತಂತ್ರಿಗಳಾಗಿದ್ದರು.
ಇವರು ಐದು ಜನ ಗಂಡುಮಕ್ಕಳು ಹಾಗೂ ಓರ್ವ ಮಗಳನ್ನು ಅಗಲಿದ್ದಾರೆ.

 
 
 
 
 
 
 
 
 
 
 

Leave a Reply