ಪಟ್ಲದಲ್ಲಿ ರೋಟರಿಯಿಂದ ರಾಜ್ಯೋತ್ಸವ

ಕನ್ನಡ ಮಾಧ್ಯಮ ಶಾಲೆಗಳ ಅಭಿವೃದ್ಧಿಗಾಗಿ; ರೋಟರಿ ಕ್ಲಬ್ ಮಣಿಪಾಲ ಟೌನ್
ಪ್ರಾಯೋಜಕತ್ವದಲ್ಲಿ ರೋಟರಿ ವಲಯ-4 ಮತ್ತು ಪಟ್ಲ ಯು ಎಸ್ ನಾಯಕ್ ಶಾಲಾ ಮಕ್ಕಳೊಂದಿಗೆ ಕರ್ನಾಟಕ ರಾಜ್ಯೋತ್ಸವ-೨೦೨೨; ಪೂಜ್ಯ ಪಿ, ರಬೀಂದ್ರ ನಾಯಕ್ ಶತವರ್ಷ ಸಂಸ್ಕರಣೆ; ಶಾಲೆಯ ಮಕ್ಕಳ ಪ್ರಯಾಣಕ್ಕೆ ರೋ. ಪಿ. ಗಣೇಶ್ ನಾಯಕ್‌ ಅವರಿಂದ ಶಾಲೆಗೆ ₹ 23.00 ಲಕ್ಷ ಬೆಲೆಯ ಬಸ್ಸಿನ ಕೊಡುಗೆಯ ಹಸ್ತಾಂತರ ಕಾರ್ಯಕ್ರಮ ನಡೆಯಲಿದೆ.

ರಾಜ್ಯೋತ್ಸವ ದಿ: 1 ನವೆಂಬರ್ 2022, ಮಂಗಳವಾರ, ಪೂರ್ವಾಹ್ನ 9:30ರಿಂದ 11.30ರವರೆಗೆ ಯು.ಯಸ್.ನಾಯಕ್ ಪ್ರೌಢಶಾಲೆ ಪಟ್ಲ ವಠಾರದಲ್ಲಿ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋ. ನಿತ್ಯಾನಂದ ನಾಯಕ್‌ ನರಸಿಂಗೆ – ಅಧ್ಯಕ್ಷರು, ಮಣಿಪಾಲ ಟೌನ್‌ ರೋಟರಿ; ಮುಖ್ಯ ಅತಿಥಿಗಳಾಗಿ ರೋ. ರಾಜಾರಾಮ ಭಟ್ – 3182 ಜಿಲ್ಲಾ ಗವರ್ನರ್ 2021-22; ರೋ.ರಾಮಚಂದ್ರ ಉಪಾಧ್ಯ – ಎ.ಜಿ. 3182 ರೋಟರಿ ಜಿಲ್ಲೆ; ರೋ. ಗಣೇಶ ನಾಯಕ್‌ ಬೆಲ್ವತ್ರೆ – ಮಾಜಿ ಅಧ್ಯಕ್ಷರು ಟೌನ್ ರೊಟರಿ;
ಡಾ. ಮುದ್ದಣ್ಣ ಬಾಂದೇಲ್ಕಾರ್ ಪೆರಣಂಕಿಲ – ಖ್ಯಾತ ವೈದ್ಯರು;
ಶ್ರೀ ಶ್ರೀಕಾಂತ ಪ್ರಭು ಪಟ್ಲ, ಮುಖ್ಯೋಪಾಧ್ಯಾಯರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪರಿಚಯ
: ರೋ. ಡಾ. ನಾರಾಯಣ ಶೆಣೈ,
ಅಧ್ಯಕ್ಷರು, ರೂರಲ್ ಎಜ್ಯುಕೇಷನ್‌ ಸೊಸೈಟಿ ಪಟ್ಲ;
ಪೂಜ್ಯ ಪಿ. ರಬೀಂದ್ರ ನಾಯಕ್ ಸಂಸ್ಕರಣೆ : ರೋ. ಪ್ರೊ. ಪಿ. ದಯಾನಂದ ಶೆಟ್ಟಿ,
ನಿವೃತ್ತ ಪ್ರಾಂಶುಪಾಲರು, ಉಡುಪಿ;
ಕರ್ನಾಟಕ ರಾಜ್ಯೋತ್ಸವ –
: ರೋ. ನಿತ್ಯಾನಂದ ಪಡ್ರೆ
ನಿವೃತ್ತ ಹಿರಿಯ ಉಪಸಂಪಾದಕರು, ಉದಯವಾಣಿ ಇವರು ಮಾತನಾಡಲಿದ್ದಾರೆ.

 
 
 
 
 
 
 
 
 
 
 

Leave a Reply