ಲಯನ್ಸ್ ಕ್ಲಬ್ ಕುರ್ಕಾಲ್ – ವಿಶ್ವ ಪರಿಸರ ದಿನಾಚರಣೆ

ಲಯನ್ಸ್ ಕ್ಲಬ್ ಕುರ್ಕಾಲ್, ಉಡುಪಿ ಜಿಲ್ಲಾ ನರ್ಸರಿಮೆನ್ ಅಸೋಸಿಯೇಶನ್ ಜಂಟಿ ಆಶ್ರಯದಲ್ಲಿ ಕುರ್ಕಾಲ್ ಪರಿಸರದಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ನೆಡುವ ಕಾರ್ಯಕ್ರಮ ನಡೆಯಿತು.
ಲಯನ್ಸ್ ಅಧ್ಯಕ್ಷ ಡಿ. ಆರ್. ಕೋಟ್ಯಾನ್, ಕಾರ್ಯದರ್ಶಿ ಡೋಮಿಯನ್ ನೊರೋಹ್ನಾ, ಖಜಾಂಜಿ ವಿಕ್ಟರ್ ಮಿನೇಜಸ್, ನಿಯೋಜಿತ ಅಧ್ಯಕ್ಷ ಸ್ಟೀವನ್ ಕ್ಯಾಸ್ತಲಿನೋ, ನಿಯೋಜಿತ ಕಾರ್ಯದರ್ಶಿ ಹಾಗೂ ನರ್ಸರಿಮೆನ್ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಕುರ್ಕಾಲ್, ವನಸುಮ ವೇದಿಕೆ ಅಧ್ಯಕ್ಷ ಬಾಸುಮ ಕೊಡಗು ಉಪಸ್ಥಿತರಿದ್ದರು.

Leave a Reply