ವಯಸ್ಸು ಕೇವಲ ಸಂಖ್ಯೆ ಎಂದು ನಿರೂಪಿಸಿದ ಬಾಲ ಪ್ರತಿಭೆ ರಿಷಿ ಶಿವ ಪ್ರಸನ್ನ!

ಕನ್ನಡದ ಹೆಮ್ಮೆಯ ಕುವರ, 8 ವರ್ಷ ವಯಸ್ಸಿನ ಬಾಲಕ ರಿಷಿ ಶಿವ ಪ್ರಸನ್ನ 2023ರ ʼಪ್ರಧಾನಮಂತ್ರಿ ಬಾಲ ಪುರಸ್ಕಾರ ಪ್ರಶಸ್ತಿʼಗೆ ಭಾಜನರಾಗಿದ್ದಾರೆ. ಈ ಚಿಕ್ಕ ವಯಸ್ಸಿನಲ್ಲಿಯೇ ಆಂಡ್ರಾಯ್ಡ್ ಆಪ್ಲಿಕೇಶನ್ ಅಭಿವೃದ್ಧಿ ಪಡಿಸಿದ್ದಲ್ಲದೇ, ʼಎಲಿಮೆಂಟ್ ಆಪ್ ಅರ್ಥ್ʼ ಎಂಬ ಪುಸ್ತಕ ಬರೆಯುವ ಮೂಲಕ ರಾಜ್ಯದ ಹಿರಿಮೆಯನ್ನು ಹೆಚ್ಚಿಸಿದ ಈ ಬಾಲಕನಿಗೆ ಅಭಿನಂದನೆಗಳು

180 ಐಕ್ಯೂ ಹೊಂದಿರುವ ಹಾಗೂ ಅತ್ಯಂತ ಕಿರಿಯ ಪ್ರಮಾಣೀಕೃತ ಆಂಡ್ರಾಯ್ಡ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದ ಬಾಲಕ ಎಂಬ ಹೆಗ್ಗಳಿಕೆ ಈತನದ್ದಾಗಿದೆ.

 
 
 
 
 
 
 
 
 
 
 

Leave a Reply