ಪಡಿಯಾರ್ ಅವರಿಗೆ ರಾಷ್ಟ್ರೀಯ ಪುರಸ್ಕಾರ

 

 

ಪ್ರಸಾರ ಭಾರತಿ ಡಿಡಿ ಚಂದನ ವಾಹಿನಿಯಲ್ಲಿ ಪ್ರಸಾರವಾದ ಸ್ಕೌಟ್ಸ್ ಗೈಡ್ಸ್ ಮತ್ತು ರೇಂಜರ್ ರೋವರ್ಸ್ ಅವರಿಂದ 1 ಲಕ್ಷ ಮಾಸ್ಕ್ ತಯಾರಿ ಮತ್ತು ವಿತರಣೆ ಸುದ್ದಿಗೆ ಉಪ್ಪುಂದ ಉದಯ ಪಡಿಯಾರ್ ಅವರಿಗೆ ರಾಷ್ಟ್ರೀಯ ಪುರಸ್ಕಾರ ದೊರಕಿದೆ.
ಅವರು ಡಿಡಿ ಸುದ್ದಿ ವಾಹಿನಿಯ ಉಡುಪಿ ಜಿಲ್ಲಾ ವರದಿಗಾರರಾಗಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply