ಕೋಟಿ ಗಾಯತ್ರಿ ಮಹಾಯಾಗ ಹಾಗೂ ಲಕ್ಷ ಲಲಿತಾ ಸಹಸ್ರನಾಮ ಮಹಾಯಾಗದ ಸ್ಥಳ ವೀಕ್ಷಣೆ

ಕೋಟ ಹಿರೇ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಯಾಗಶಾಲಾ ಕೆಲಸಗಳ ವೀಕ್ಷಣೆ ಹಾಗೂ ಸಮಯೋಚಿತ ಸಲಹೆಗಳನ್ನು ವೇ.ಬ್ರ.ಶ್ರೀ ಹೃಷಿಕೇಶ ಬಾಯರಿ ಅವರು ನೀಡಿದರು,ಕೋಟಿ ಗಾಯತ್ರಿ ಮಹಾಯಾಗವು ಹೃಷಿಕೇಶ ಬಾಯರಿ ಅವರ ನೇತೃತ್ವದಲ್ಲಿ ನಡೆಯಲಿದೆ. 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply