ಶ್ರೀ ವಡಭಾಂಡ ಬಲರಾಮ ದೇವಸ್ಥಾನದಲ್ಲಿ ವಾರ್ಷಿಕ ಸೀಯಾಳಾಭಿಷೇಕ

ಶ್ರೀ ವಡಭಾಂಡೇಶ್ವರ ಬಲರಾಮ ದೇವಸ್ಥಾನದಲ್ಲಿ 14-6-2024 ಶುಕ್ರವಾರ ಬೆಳಗ್ಗೆ 7-00 ಕ್ಕೆ ವಾರ್ಷಿಕ ಸೀಯಾಳಾಭಿಷೇಕವು ನಡೆಯಲಿದೆ . ಸೀಯಾಳ ನೀಡುವವರು 13-6-2024 ಸಂಜೆ ದೇವಾಲಯಕ್ಕೆ ತಂದು ಒಪ್ಪಿಸಬಹುದು. ಸಂಪರ್ಕ – 9448151874.

 
 
 
 
 
 
 
 
 
 
 

Leave a Reply