ಕೊಳಲಗಿರಿ​ ಸೆಕ್ರೆಡ್ ಹಾರ್ಟ್ ಚರ್ಚ್ನಲ್ಲಿ  ​ಮೊಂತಿ ಹಬ್ಬ

ಕೊಳಲಗಿರಿ​ ಸೆಕ್ರೆಡ್ ಹಾರ್ಟ್ ಚರ್ಚ್ನಲ್ಲಿ  ​ಮೊಂತಿ ಹಬ್ಬ (ತೆನೆ-ಹಬ್ಬ)ದ ಆಚರಣೆಯನ್ನು ವಿಜೃಂಭರಣೆಯಿಂದ ಆಚರಿಸಲಾಯಿತು. ಮಕ್ಕಳು ಮರಿಯಮ್ಮ ಅವರ ಗ್ರೋಟ್ಟೋ ಬಳಿ ಹೂವನ್ನು ಅರ್ಪಿಸಿದರು. ನಂತರದಲ್ಲಿ ಮಕ್ಕಳಿಗೆ ಹಾಗೂ ​ಇತರರಿಗೆ ​ಎರಡು ಬಾಗಗಳಾಗಿ ವಿಂಗಡಿಸಿ ಬಲಿಪೂಜೆಯನ್ನು ನೆರವೆಯಿಸಲಾಯಿತು.
ವಂದನೀಯ ಧರ್ಮಗುರುಗಳಾದ ಅನಿಲ್ ಪ್ರಕಾಶ್ ಕ್ಯಾಸ್ತಲಿನೋರವರು ಹಾಗೂ ವಂದನೀಯ ಧರ್ಮಗುರುಗಳಾದ ರೋಮನ್ ಮಸ್ಕರೇನ್ಹಸ್ ಬಲಿಪೂಜೆಯನ್ನು ನೆರವೇರಿಸಿದರು. ಹಬ್ಬದ ಪ್ರಾಯೋಜಕತ್ವವನ್ನು ನಿಖಿಲ್ ಸ್ಯಾಮ್ಯುವೆಲ್ಸ್ ಅವರ ಮೊಮ್ಮಕ್ಕಳಾದ ಜೋನ್ ಹಾಗೂ ಶಾರ್ಲೆಟ್ ಇವರು ವಹಿಸಿಕೊಂದಿದ್ದರು.  ಭಕ್ತಾಧಿಗಳು ಉಪಸ್ಥಿತರಿದ್ದರು….
​​
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply