ಬಾಲ್ಯದ ಬದುಕಿಗಾಗಿ ಬಣ್ಣ ಬಣ್ಣದ ಮುಗುಳ್ನಗೆ – ಕ್ಲಿಕ್ ~ಉಮೇಶ್ ಪೈ

ಬಾಲ್ಯದ ಬದುಕಿಗಾಗಿ ಬಣ್ಣ ಬಣ್ಣದ ಮುಗುಳ್ನಗೆ”. ಇತ್ತೀಚೆಗೆ ಉಡುಪಿಯ ರಥ ಬೀದಿಯಲ್ಲಿ ಬಾಲಕನೊಬ್ಬನು ಹಲವು ಮಕ್ಕಳ ಮುಖದಲ್ಲಿ ಮುಗುಳ್ನಗೆ ಮೂಡಿಸಿ, ತನ್ನ ಹೊಟ್ಟೆಪಾಡಿಗಾಗಿ ಬಣ್ಣ ಬಣ್ಣದ ಮುಗುಳ್ನಗೆ ಬೀರುವ ಬಲೂನನ್ನು ಮಾರುತ್ತಿದ್ದ ದೃಶ್ಯ. ಛಾಯಾಗ್ರಹಕ ಉಮೇಶ್ ಪೈ ಮಣಿಪಾಲ ಇವರ ಕ್ಯಾಮೆರದಲ್ಲಿ ಸೆರೆಯದ್ದು ಹೀಗೆ.

 
 
 
 
 
 
 
 
 
 
 

Leave a Reply