ಕ್ಲಿಕ್: ಅಶೋಕ್ ದೊಂಡೇರಂಗಡಿ

ಬೆವರ ಹನಿಯಲಿ ಅಡಗಿದೆ
ರಾತ್ರಿ ಊಟದ ಕೂಳು..!
ಕಳೆಯಬೇಕು ಬಳಗದೊಂದಿಗೆ
ದೇಹ ಶ್ರಮದ ನೋವು..!

ಒಲವ ಹರಿವಿಗೆ,
ಗೆಲುವ ನಲಿವಿಗೆ
ಸ್ನೇಹ ಕೂಟವೇ
ಬದುಕಿಗಾಸರೆ..!

Leave a Reply