ಕತ್ತಿಮೊನೆಯ ಬದುಕು -ಚಿತ್ರ : ಅಶೋಕ್ ದೊಂಡೆರಂಗಡಿ

ಅವರುಣ್ಣುವ ಅನ್ನದಲ್ಲಿ

ಹೊಸ ಕನಸುಗಳ ಗರಿ..!

ಮೊಗದಲಿ ನಗು,ಪಾದದಲಿ ಬೆಂಕಿ

ಬದುಕು ಅಡಕತ್ತರಿ..!

ಕತ್ತಿಮೊನೆಯ ಬದುಕು

~ಚಿತ್ರ : ಅಶೋಕ್ ದೊಂಡೆರಂಗಡಿ

 
 
 
 
 
 
 
 
 
 
 

Leave a Reply