ಕಾಂತಾರ ಸಕ್ಸಸ್; ಪ್ರೈವೇಟ್ ಜೆಟ್ ಏರಿದ ರಿಷಭ್!

ಕಾಂತಾರ ಸಕ್ಸಸ್ ನಂತರ ರಿಷಭ್ ಶೆಟ್ಟ ಹೇಳಿಕೊಳ್ಳಲಾರದಷ್ಟು ಬ್ಯುಸಿ ಆಗಿದ್ದಾರೆ. ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿರುವ ರಿಷಭ್ ಶೆಟ್ಟಿ ಇದೀಗ ಪ್ರೈವೇಟ್ ಜೆಟ್ ಏರಿದ್ದಾರೆ.

ಪ್ರೈವೆಟ್ ಜೆಟ್ ಹತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶೆಟ್ರ ಗೋಲ್ಡನ್ ಟೈಮ್ ಆರಂಭವಾಗಿದೆ ಎಂದು ಅಭಿಮಾನಿಗಳು ಹೇಳಿದ್ದಾರೆ. ರಿಷಭ್ ಸಕ್ಸಸ್ ಮೀಟ್ ಮಾಡಿ ಅಭಿಮಾನಿಗಳ ಬಳಿ ಮಾತನಾಡುತ್ತಿದ್ದಾರೆ.

ಕಾಂತಾರ ಇದೀಗ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಚೆನ್ನೈ, ವಿಶಾಖಪಟ್ಟಣಂ, ತಿರುಪತಿ, ಮುಂಬೈ ಸೇರಿದಂತೆ ಅನೇಕ ಸ್ಥಳಗಳಿಗೆ ರಿಷಭ್ ಭೇಟಿ ನೀಡಿದ್ದಾರೆ. ಇಲ್ಲೆಲ್ಲ ರಿಷಭ್ ಪ್ರೈವೆಟ್ ಜೆಟ್‌ನಲ್ಲಿಯೇ ತೆರಳಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply