ಗೋವಿಗಾಗಿ ಮೇವು ಅಭಿಯಾನ

ಉಡುಪಿ :- ವೈದ್ಯಕೀಯ ಪ್ರತಿನಿಧಿಗಳ ಧನ್ವಂತರಿ ಸ್ವ-ಸಹಾಯ ಸಂಘದ ವತಿಯಿಂದ ಕೊಡವೂರು ಗೋವಧ೯ನ ಗೋ ಶಾಲೆಗೆ ಗೋವಿಗಾಗಿ ಮೇವು ಅಭಿಯಾನ ಕಾಯ೯ಕ್ರಮ ಆ.27 ರಂದು ನಡೆಯಿತು.

ಸಂತೆಕಟ್ಟೆ ಸಮೀಪದ ರಸ್ತೆಗಳಲ್ಲಿ ಬೆಳೆದ ಹಸಿರು ಹುಲ್ಲು ಕಟಾವು ಮಾಡಿ ಗೋ ಶಾಲೆಯ ಸುಮಾರು 100 ಕ್ಕೂ ಅಧಿಕ ಗೋವುಗಳಿಗೆ ನೀಡಲಾಯಿತು.

ಕಾಯ೯ಕ್ರಮದಲ್ಲಿ ಅಧ್ಯಕ್ಷ ಅನಿಲ್ ಭಟ್, ಕಾಯ೯ದಶಿ೯ ಶ್ರೀಕಾಂತ್ ಸಹಿತ ಸಂಘದ ಪೂವ೯ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು. ಈ ರೀತಿಯ ಅಭಿಯಾನ ಎಲ್ಲ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply