ರಾಗಿಣಿ ಮತ್ತು ಸಂಜನಾ ಜೈಲ್ ಮುಂದುವರಿಕೆ 

​​ಮಾದಕ ವಸ್ತು ಪ್ರಕರಣ​ದಲ್ಲಿ ಬಂಧನದಲ್ಲಿರುವ ನಟಿಯರಾದ ರಾಗಿಣಿ ಮತ್ತು ಸಂಜನಾ ಸಲ್ಲಿಸಿದ ಜಾಮೀನು ಅರ್ಜಿಗಳು ಹೈಕೋರ್ಟ್ ನಲ್ಲಿ ಇಂದು ತಿರಸ್ಕೃತಗೊಂಡಿವೆ. ಸೆಪ್ಟೆಂಬರ್ 9 ರಂದು ನಟಿ ಸಂಜನಾರನ್ನು ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿದಕ್ಕೆ ಸಿಸಿಬಿ ಬಂಧಿಸಿತ್ತು.​ ಸೆಪ್ಟೆಂಬರ್ 7 ರಂದು ನಟಿ ರಾಗಿಣಿ ಕೂಡ ಮಾದಕ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದರು. ನಿರ್ಮಾಪಕ ಇಂದ್ರಜಿತ್ ಲಂಕೇಶ್, ​ ​ಕನ್ನಡ ಚಿತ್ರರಂಗದಲ್ಲಿ ಮಾದಕ ನಂಟಿದೆ ಎಂಬ ಸ್ಪೋಟಕ ಹೇಳಿಕೆ ನೀಡಿದ ಬಳಿಕ ಇಬ್ಬರು ಪ್ರಮುಖ ನಟಿಯರು ಜೈಲು ಪಾಲಾಗಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply