ಶ್ರೀನಿವಾಸ ನಗರದ ನಾಗರಿಕರಿಂದ ಪರಿಸರ ದಿನಾಚರಣೆ

ಶ್ರೀನಿವಾಸ ನಗರ, ಕುಂಜಿಬೆಟ್ಟು ಉಡುಪಿ ಇಲ್ಲಿಯ ನಾಗರಿಕರು ತಾರೀಕು 9/6/24ರಂದು ‘ಪರಿಸರ ದಿನಾಚರಣೆ’ಯನ್ನು ಸಂಭ್ರಮದಿಂದ ಆಚರಿಸಿದರು.

ಉಡುಪಿ ತಾಲೂಕು ಕ ಸಾ ಪ ಅಧ್ಯಕ್ಷ ಹಾಗು ವೃಕ್ಷಪ್ರೇಮಿ ಶ್ರೀ ರವಿರಾಜ್ ರವರು ಮುಖ್ಯ ಅತಿಥಿಯಾಗಿ ಭಾಗವಹಿಸಿ,(4) ಹಣ್ಣಿನ ಗಿಡಗಳನ್ನು ನೆಟ್ಟರು.

ಶ್ರೀನಿವಾಸ್ ನಗರದ ನಾಗರಿಕರು ವಿವಿಧ ಬಗೆಯ ಹೂವಿನ ಗಿಡಗಳನ್ನು ಉದ್ಯಾನವನದಲ್ಲಿ ನೆಟ್ಟರು.ಮನೆಗೊಂದ ರಂತೆ ಹೂವಿನ ಸಸಿಗಳನ್ನು ಹಂಚಲಾಯಿತು.ಸುಮಾರು 30ಜನರು ಭಾಗವಹಿಸಿದ್ದರು.

 
 
 
 
 
 
 
 
 
 
 

Leave a Reply