Janardhan Kodavoor/ Team KaravaliXpress
31.6 C
Udupi
Saturday, December 3, 2022
Sathyanatha Stores Brahmavara

ಅಗಸ್ಟ್ 28: ಉಡುಪಿ ಜಿಲ್ಲೆಯಲ್ಲಿ 600 ಮಂದಿಗೆ ಕೊರೋನಾ ನೆಗೆಟೀವ್

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 174 ಮಂದಿಗೆ ಕೊರೋನಾ ಪಾಸಿ ಟಿವ್ ದೃಢಗೊಂಡಿದೆ. ಈ ಮೂಲಕ ಜಿಲ್ಲೆ ಯಲ್ಲಿಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 11087 ಕ್ಕೆ ಏರಿಕೆಯಾಗಿದೆ.

ಸೋಂಕಿತರಲ್ಲಿ ಉಡುಪಿಯ 67, ಕುಂದಾ ಪುರದ 85, ಕಾರ್ಕಳದ 13 ಹಾಗೂ ಇತರೆ ಜಿಲ್ಲೆಗಳ 9 ರೋಗಿಗಳು ಇದ್ದಾರೆ. 69 ಸೋಂಕಿತರಿಗೆ ರೋಗದ ಗುಣಲಕ್ಷಣಗಳು ಕಂಡುಬಂದರೆ 105 ಮಂದಿಗೆ ಲಕ್ಷಣಗಳು ಇಲ್ಲ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!