ಸಂತೆಕಟ್ಟೆ ನೇಜಾರಿನ ಕೆಲವು ಪ್ರದೇಶಗಳು ಸೀಲ್ ಡೌನ್

ಉಡುಪಿ:  ಜಿಲ್ಲೆಯ ಸಂತೆಕಟ್ಟೆ ರಾಷ್ಟ್ರ‍ೀಯ ಹೆದ್ದಾರಿಯ ಸಮೀಪದ ನೇಜಾರಿನ ವ್ಯಕ್ತಿಯೊಬ್ಬರು ಇತ್ತೀಚಿಗೆ ಅನ್ಯ ಕಾರಣದಿಂದ ಮ್ರತಪಟ್ಟಿದ್ದು ವರದಿಯಲ್ಲಿ ಕೊರೊನಾ ಪಾಸಿಟಿವ್  ಬಂದ ಹಿನ್ನಲೆಯಲ್ಲಿ ಆ ವ್ಯಕ್ತಿಯ ಜತೆಗೆ ಸಂಪರ್ಕವನ್ನು ಹೊಂದಿದವರ  ಮನೆಗಳು ಮತ್ತು ಸುತ್ತ ಮುತ್ತಲಿನ ಸ್ಥಳಗಳನ್ನು ಸೀಲ್ ಡೌನ್ ಮಾಡಲಾಗಿದೆ. ನೇಜಾರಿನ ಮೈದಾನಕ್ಕೆ ಸನಿಹವಿರುವ ಈ ಸ್ಥಳಗಳನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.

ಸೀಲ್ ಡೌನ್ ಆಗಿರುವ ಪ್ರದೇಶದ ಸಮೀಪ ಸರ್ಕಾರಿ ಶಾಲೆ ಹಾಗು  ಹಲವಾರು ಮನೆಗಳು ಈ ವ್ಯಾಪ್ತಿಯಲ್ಲಿ ಇವೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply