ಕೊರೊನಾ ವಾರಿಯರ್ ಗಳಿಗೆ ಕಿಟ್

 

ಕೊರೊನಾ ವಾರಿಯರ್ ಗಳಿಗೆ ರೋಗ ನಿರೋಧಕ ಶಕ್ತಿ ವರ್ಧಕ ಹಾಗೂ ಕೋವಿಡ್ ಸುರಕ್ಷಿತ ವಸ್ತುಗಳಿರುವ ಕಿಟ್ ನ್ನು ಡಾ. ಬೇಳೂರು ರಾಘವೇಂದ್ರ ಶೆಟ್ಟಿ ಫ್ಯಾಮಿಲಿ ಟ್ರಸ್ಟ್ ಕಳೆದ 20 ದಿನಗಳಿಂದ ರಾಜ್ಯಾದ್ಯಂತ ವಿತರಿಸುತ್ತಿದೆ.
ರಾಜ್ಯವ್ಯಾಪಿ 543 ಮಂದಿಯನ್ನೊಳಗೊಂಡ ಬೇಳೂರು ಟಾಸ್ಕ್ ಫೋರ್ಸ್ ತಂಡ ಪೊಲೀಸ್ ಸಿಬ್ಬಂದಿ, ಪೌರಕಾರ್ಮಿಕರು, ಆ್ಯಂಬ್ಯುಲೆನ್ಸ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ವಿತರಿಸಿದೆ.

(ಚಿತ್ರ, ಮಾಹಿತಿ: ನಾಗಭೂಷಣ್ ಬೇಳೂರು)

 

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply