ಕೇಳುವವರಿಲ್ಲ ಜನರ ಗೋಳು

 

NH 16 ಕಿನ್ನಿಮುಲ್ಕಿಯಿಂದ ಉಡುಪಿಗೆ ಬರುವ ಸರ್ವಿಸ್ ರಸ್ತೆ ಪ್ರಾರಂಭವಾಗುವ ಹಂತದ ರಸ್ತೆ ಬದಿಯಲ್ಲಿ ಸಮರ್ಪಕವಾಗಿ ನೀರು ಹರಿಯಲು ವ್ಯವಸ್ಥೆಯಿಲ್ಲ. ಜನರ ಕೂಗು ಕೇಳುವವರಿಲ್ಲ.. ಸಂಬಂಧಪಟ್ಟವರು ಇತ್ತ ಗಮನ ಹರಿಸುವುದಿಲ್ಲ.
(ಚಿತ್ರ, ಮಾಹಿತಿ: ಸುರಭಿ ರತನ್)
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply