ಉಡುಪಿಯಲ್ಲಿ ಇಂದು 523 ನೆಗೆಟಿವ್, 237 ಪಾಸಿಟಿವ್

ಉಡುಪಿ, 16: ಉಡುಪಿಯಲ್ಲಿ ಇಂದು 237 ಕೊರೋನ ಪಾಸಿಟಿವ್. ಜಿಲ್ಲೆಯ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 7975 ಕ್ಕೆ ಏರಿಕೆ. ಇಂದು ಜಿಲ್ಲೆಯಲ್ಲಿ 260 ಮಂದಿ‌ ಡಿಸ್ಜಾರ್ಜ್. ಈವರೆಗೆ ಜಿಲ್ಲೆಯಲ್ಲಿ ‌5361 ಮಂದಿ ಗುಣಮುಖರಾಗಿ ಬಿಡುಗಡೆ. ಸದ್ಯ ಜಿಲ್ಲೆಯಲ್ಲಿ 2537 ಸಕ್ರೀಯ ಪ್ರಕರಣ

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply