ಕರೋನಾ ಇನ್ ಡ್ರಾಗನ್

ಕಟಪಾಡಿ: ಶ್ರೀಕೃಷ್ಣ ಜನ್ಮಾಷ್ಟಮಿಯಂದು ವಿಶಿಷ್ಟವಾದ ವೇಷವನ್ನು ಧರಿಸಿ ಜನಪ್ರಿಯತೆ ಯನ್ನುಗಳಿಸಿಕೊಂಡಿರುವ ರವಿ ಕಟಪಾಡಿ ಮತ್ತು ತಂಡ ಈ ಬಾರಿ ಜಿಲ್ಲಾಡಳಿತದ ಅನುಮತಿಯ ಮೇರೆಗೆ ಕೋವಿಡ್ ಜಾಗೃತಿ ಯನ್ನು ಮೂಡಿಸಲು ಮುಂದಾಗಿ ದ್ದಾರೆ. ಈ ಭಾರಿ ಕೋವಿಡ್ ಕಾರಣದಿಂದ ಧನ ಸಂಗ್ರಹ ಕೈ ಬಿಟ್ಟು ಜಾಗ್ರತಿ ಬಗ್ಗೆ ವಿಶೇಷ ಗಮನ ಕೊಡಲಾಗಿದೆ. ಈ ವರೆಗೆ ಕಷ್ಟದಲ್ಲಿ ರುವವರಿಗೆ, ಖಾಯಿಲೆಯಲ್ಲಿ ರುವವರಿಗೆ ತಾನು ವೇಷ ಹಾಕಿ ಸಂಪಾದಿಸಿದ ಸುಮಾರು 50 ಲಕ್ಷಕ್ಕೂ ಮಿಕ್ಕಿ ಧನ ಸಹಾಯ ಮಾಡಿದ್ದಾರೆ.

 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply