ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಯಕ್ಷಗಾನ ತರಬೇತಿ

ಯಕ್ಷಶಿಕ್ಷಣ ಟ್ರಸ್ಟ್ ವತಿಯಿಂದ ಟಿ.ಎ.ಪೈ ಆಂಗ್ಲ ಮಾಧ್ಯಮ ಪ್ರೌಢಶಾಲೆ ಕುಂಜಿಬೆಟ್ಟು ಶಾಲೆಯಲ್ಲಿ ಯಕ್ಷಗಾನ ತರಭೇತಿಯ ತರಗತಿಗಳು ಆರಂಭವಾಯಿತು.

ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಿನೋದಾ ಶೆಟ್ಟಿ ಯಕ್ಷಗಾನ ತರಭೇತಿಯ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಯಕ್ಷಗಾನ ಗುರುಗಳಾದ ಶ್ರೀ ಬಸವ ಮರಕಲ ಮುಂಡಾಡಿಯವರು ಯಕ್ಷಗಾನ ಕಲೆಯ ಬಗ್ಗೆ ತಿಳಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಯಕ್ಷಗಾನ ತರಗತಿಯ ಉಸ್ತುವಾರಿ ಶ್ರೀ ಸುಧೀರ ಕುಮಾರ್ ಗುರುಗಳ ಪರಿಚಯವನ್ನು ಮಾಡಿದರು.

 
 
 
 
 
 
 
 
 
 
 

Leave a Reply