ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಸಿನೆಮಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ

ಶತದಿನ ಆಚರಿಸಿದ BLOCK BUSTER ನಮ್ಮ ಸಿನೆಮಾ ರಾಜ್ ಸೌಂಡ್ಸ್ ಆಂಡ್ ಲೈಟ್ಸ್ ಇದೀಗ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಕ್ಕೆ ಆಯ್ಕೆಯಾಗಿದೆ. 2022 ರ ಸಾಲಿನ ಜನಮೆಚ್ಚುಗೆ ಪಡೆದ 10 ಕನ್ನಡ  ಸಿನಿಮಾಗಳ ಜತೆ ನಮ್ಮ ಹೆಮ್ಮೆಯ ತುಳು ಚಿತ್ರವೂ  ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ನಮಗೆಲ್ಲರಿಗೂ ಸಂತಸ ತಂದಿದೆ.

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಮಾರ್ಚ್ 23 ರಿಂದ 30 ರ ವರೆಗೆ ನಡೆಯಲಿದೆ.

 
 
 
 
 
 
 
 
 
 
 

Leave a Reply