ಜೇಸಿಐ ಉಡುಪಿ ಸಿಟಿ- ರಾಷ್ಟ್ರೀಯ ಉಪಾಧ್ಯಕ್ಷರ ಭೇಟಿ

ಉಡುಪಿ :- ಜೇಸಿಐ ಭಾರತ ದ ರಾಷ್ಟ್ರೀಯ ಉಪಾಧ್ಯಕ್ಷ ಡಾII ಸುಶಾಂತ್ ಸಿ ರವರ ವಲಯ 15 ಕ್ಕೆ ಅಧಿಕೃತ ಭೇಟಿ ಸಂದಭ೯ದಲ್ಲಿ ಜೇಸಿಐ ಉಡುಪಿ ಸಿಟಿ ವತಿಯಿಂದ ಮಾ.19ರಂದು ಆಯಾ೯ನ್ ಕೆಮ್ಮಣ್ಣುವಿನಲ್ಲಿ ನಡೆದ ಕಾಯ೯ಕ್ರಮದಲ್ಲಿ ಗೌರವಿಸಲಾಯಿತು.

ಈ ಸಂದಭ೯ದಲ್ಲಿ ವಲಯಾಧ್ಯಕ್ಷ ಪುರುಷೋತ್ತಮ ಶೆಟ್ಟಿ, ನಿಕಟಪೂವ೯ ವಲಯಾಧ್ಯಕ್ಷ ರೋಯನ್ ಉದಯ್, ಪೂವ೯ ವಲಯಾಧ್ಯಕ್ಷ ಸಂದೀಪ್ ಕುಮಾರ್, ಘಟಕಾಧ್ಯಕ್ಷೆ ನೈನಾ ನಾಯಕ್, ಡಾII ವಿಜಯ್ ನೆಗಳೂರು, ಉದಯ್ ನಾಯ್ಕ್, ರಾಘವೇಂದ್ರ ಪ್ರಭು,ಕವಾ೯ಲು ವಲಯಾಧಿಕಾರಿಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply