19 ನೇ ವರ್ಷದ ಇತಿಹಾಸ ಪ್ರಸಿದ್ಧ ಬ್ಬಿ ಕಲ್ಲುಚಪ್ಪರ ದಿಪೋತ್ಸವದ ದೃಶ್ಯ

ಸಭ್ಯ ಪ್ರೆಂಡ್ಸ್ ಬಾರ್ಕೂರು ಇವರ ವತಿಯಿಂದ ಇಂದು ಜರುಗಿದ 19 ನೇ ವರ್ಷದ ಇತಿಹಾಸ ಪ್ರಸಿದ್ಧ ಬ್ಬಿ ಕಲ್ಲುಚಪ್ಪರ ದಿಪೋತ್ಸವದ ದ್ರಶ್ಯ

ನಮ್ಮ ಬಾರ್ಕೂರಿನ ಐತಿಹಾಸಿಕ ಕಲ್ಲು ಇಂದು ಮಣ್ಣಿನ ಹಣತೆಗಳಿಂದ ಸಿಂಗರಿಸಿಕೊಂಡು ಕಣ್ಸೆಳೆದ ಪರಿ. ಕಾಲನ ಆಘಾತವನ್ನು ತಡೆದುಕೊಂಡು ಬಾರ್ಕೂರಿನ ಕಳೆದುಹೋದ ವೈಭವಕ್ಕೆ ಸಾಕ್ಷಿಯಾದ ಕಲ್ಲುಗಳಿಗೆ ದೀಪಗಳು ತಂದಿತ್ತ ಬಂಗಾರದ ಹೊಳಪು ಮನಸೆಳೆವಂತಿತ್ತು.

 
 
 
 
 
 
 
 
 
 
 

Leave a Reply