ಯೋಗ ಶಿಕ್ಷಕ ಪಿ.ವೇಣುಗೋಪಾಲ್ ಭಟ್ ,(ಪಿ.ವಿ.ಭಟ್,) ಇವರರಿಗೆ ಗೌರವಾಭಿನಂದನೆ

ದೇಲಂಪಾಡಿ ಯೋಗ ಪ್ರತಿಷ್ಠಾನ, ಮಂಗಳೂರು ಮತ್ತು ರಾಮಕೃಷ್ಣ ಮಠ , ಮಂಗಳಾದೇವಿ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಯೋಗ ಕ್ಷೇತ್ರದಲ್ಲಿ 25 ವರ್ಷ ಮಿಗಿಲಾದ ಸೇವೆಗೆ ಸ್ವಾಮಿ ವಿವೇಕಾನಂದ ಸಭಾಭವನ, ರಾಮಕೃಷ್ಣ ಮಠ , ಮಂಗಳೂರು ಇಲ್ಲಿ ಅಭಿನಂದನಾ ಕಾರ್ಯಕ್ರಮದಲ್ಲಿ  ಉಡುಪಿ ಶ್ರೀ ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಯೋಗ ಶಿಕ್ಷಕ  ಪಿ.ವೇಣುಗೋಪಾಲ್ ಭಟ್ ,(ಪಿ.ವಿ.ಭಟ್,) ಇವರನ್ನು ಅಭಿನಂದಿಸಲಾಯಿತು 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 

Leave a Reply